ವಯಸ್ಸು 35; ಗಂಡನಿಗೆ ಡಿವೋರ್ಸ್ ಎರಡನೇ ಮದುವೆಗೆ ಆಸಕ್ತಿ ಇದ್ದರೆ ಮಾತ್ರ ಸಂಪರ್ಕಿಸಿ

 | 
Maduve

ಬಂಧುಗಳೆ‌ ಮದುವೆ ಆಗದೇ ಇರೋ ಅದೆಷ್ಟು ಜನರಿಗೆ ಇತ್ತಿಚಿನ ಕಾಲದಲ್ಲಿ ಹೆಣ್ಣಿನದ್ದೆ ಚಿಂತೆ. ಹೌದು, ವಯಸ್ಸು ಇದ್ದಾಗ ಮದುವೆ ಆಗಿ ಮಗು ಮಾಡಿಕೊಂಡರೆ ಮುಂದೆ ಜೀವನ ತುಂಬಾ ಸಂತೋಷದಾಯಕವಾಗಿರುತ್ತದೆ. ಆದರೆ, ಇದೀಗ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದೇ ದೊಡ್ಡ ಚಿಂತೆಯಾಗಿದೆ.

ಅದೆಷ್ಟೋ ಗಂಡು ಮಕ್ಕಳು ಮದುವೆ ವಿಚಾರದಲ್ಲಿ ನೊಂದವರೂ ಇದ್ದಾರೆ. ಹೌದು, ತನ್ನ ಕುಟುಂಬದಲ್ಲಿ ತನಗಿಂತ ಚಿಕ್ಕ ವಯಸ್ಸಿನ ಹುಡುಗನಿಗೆ ಮದುವೆಯಾದಾಗ ಅದೆಷ್ಟೋ ಯುವಕರು ಮನಸ್ಸಿನ ನೆಮ್ಮದಿ ಕಳೆದುಕೊಂಡಿದ್ದಾರೆ. ಯಾವ ರೀತಿ ಹುಡುಕಿದರು ಹೆಣ್ಣು ಸಿಗುವುದಿಲ್ಲ. ಇವತ್ತು ಈ ಜಗತ್ತಿನಲ್ಲಿ ಏನೂ ಬೇಕಾದರೂ ಸಿಗಬಹುದು. ಆದರೆ ಹೆಣ್ಣು ಮಾತ್ರ ಸಿಗಲ್ಲ ಎಂಬ ಕಾಲಬಂದು ಬಿಟ್ಟಿದೆ.

ಇನ್ನು ಈ ಮಹಿಳೆಯ ವಯಸ್ಸು 35 ವರ್ಷ. ಮೊದಲು ‌ಮದುವೆಯಾದ ಗಂಡನಿಗೆ ಡಿವೋರ್ಸ್ ಕೊಟ್ಟು ತದನಂತರ ಎರಡನೇ ಮದುವೆಗೆ ವರ ಹುಡುಕುತ್ತಿದ್ದಾರೆ. ಆದರೆ ಸರಿಯಾದ ವರ ಸಿಗುತ್ತಿಲ್ಲ. ಇನ್ನು ಈಕೆಯ ಮಗು ಇಲ್ಲ. ಜೊತೆಗೆ ಎರಡು ಎಕರೆ ಜಾಗ ಇದೆ. ಒಂದು ಮನೆ ಕೂಡ ಇದೆ. ಇನ್ನು ‌ಈಕೆ ಸರಕಾರಿ ಉದ್ಯೋಗಿ. 

ಈಕೆಗೆ ವಯಸ್ಸಾದ ಪುರುಷರಾದರೂ ಪರವಾಗಿಲ್ಲ. ಆದರೆ ದರ್ಶನ್ ತರ ಇರಬೇಕಾಂತೆ. ಮೈಎಲ್ಲಾ ಕಬ್ಬಿಣದ ಹಾಗೆ ಇರಬೇಕು. ಇನ್ನು ಮಗು ಮಾಡುವ ತಾಕತ್ತು ಕೂಡ ಹೆಚ್ಚಾಗಿ ಇರಬೇಕು. ಇನ್ನು ಇದರ ಜೊತೆಗೆ ವರನಿಗೆ ಯಾವುದೇ ಕೆಟ್ಟ ಅಬ್ಯಾಸ ಇರಬಾರದು ಎಂಬ ನಿಯಮವಿದೆ. 

ಇನ್ನು ಈಕೆ...
ಮೈಬಣ್ಣ ಬಿಳಿ
ಎತ್ತರ, 5 ಅಡಿ
ಕೆಜಿ 59
ದೇಹ, ದಷ್ಟಪುಷ್ಟ.
ಆಹಾರ, ಚಿಕನ್ ಹಾಗೂ ತರಕಾರಿ
ಊರು, ದಾವಣಗೆರೆ
ವಿದ್ಯಾಭ್ಯಾಸ, 2ndPUC

ಆಸಕ್ತರು ಕಾಮೆಂಟ್ ಮೂಲಕ ಮೊಬೈಲ್ ನಂಬರ್ ನಮೋದಿಸಿ.

Tags