ಯಶ್ ಕ್ರೇಜ್ ನೋಡಿ ದೂರದಿಂದಲೇ ಮುಖ ತಿರುಗಿಸಿಕೊಂಡು ಹೋದ ಕಿಚ್ಚ ಸುದೀಪ್

 | 
Yash

ಉಪೇಂದ್ರ ‌ಅವರ UI ಸಿನಿಮಾ‌ ನೋಡಲು ಬಂದಿದ್ದ ಯಶ್ ಹಾಗೂ ಸುದೀಪ್ ಅವರನ್ನು‌ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ಬಹು‌‌ನಿರೀಕ್ಷಿತ ನಿನಿಮಾ‌ UI ಇದೀಗ ಬಾರಿ ಸದ್ದು ಮಾಡುತ್ತಿದೆ. ಬಹುವರ್ಷಗಳ ಬಳಿಕ‌ ಈ‌ ಮಟ್ಟಿಗೆ ಉಪೇಂದ್ರ ಅವರ ಸಿನಿಮಾ ಸದ್ದು ಮಾಡಿದ್ದು ಉಪ್ಪಿ ಅಭಿಮಾನಿಗಳಿಗೆ ಖುಷಿ ತಂದಿದೆ.

ಈ‌ ಸಿನಿಮಾ ಹಿಟ್ ಆಗುತ್ತಿದ್ದಂತೆ ಕನ್ನಡದ ಖ್ಯಾತ ನಟ ಯಶ್ ಅವರನ್ನು ಉಪೇಂದ್ರ ಅವರು ಬರಮಾಡಿಕೊಂಡು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಯಶ್ ಅವರಿಗೆ ಉಪೇಂದ್ರ ಅವರ ತಲೆ ಅಂದರೆ ತಲೆ ಎನುತ್ತಿದ್ದರು. 

ಇದಾದ ಬಳಿಕ ಉಪೇಂದ್ರ ಅವರ ಜೊತೆ ಯಶ್ ಇರುವುದನ್ನು ಗಮನಿಸಿದ ಕಿಚ್ಚ ಸುದೀಪ್ ಅವರು ಸಿನಿಮಾ ಮಂದಿರದಿಂದ ಸ್ಪಲ್ಪ ಮುಂಚಿತವಾಗಿಯೇ ಸಿನಿಮಾ ಮಂದಿರದಿಂದ ಹೊರಹೋಗಿದ್ದಾರೆ.

Tags