10 ವರ್ಷಗಳ ಮುನ್ನ ರಶ್ಮಿಕಾ ಮಂದಣ್ಣ ಅವರ ಈ ಹಾಟ್ ಡ್ಯಾನ್ಸ್ ನೋಡಿ ಫಿದಾ ಆಗಿದ್ದ ರಕ್ಷಿತ್ ಶೆಟ್ಟಿ
Dec 16, 2024, 07:33 IST
|

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ರಶ್ಮಿಕಾ ಮಂದಣ್ಣ ಅವರು ಇದೀಗ ಭಾರತದ ಸಿನಿ ಲೋಕದ ಸೂಪರ್ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರನ್ನು ರಕ್ಷಿತ್ ಶೆಟ್ಟಿ ಅವರು ಮೊಟ್ಟಮೊದಲ ಬಾರಿಗೆ ಕಾಲೇಜುವೊಂದರಲ್ಲಿ ನೋಡಿ ಫಿದಾ ಅಗಿದ್ದರು.
ಹೌದು, ರಶ್ಮಿಕಾ ಮಂದಣ್ಣ ಅವರನ್ನು ಬೆಂಗಳೂರಿನ ಪ್ರಖ್ಯಾತ ಕಾಲೇಜು ವೊಂದರಲ್ಲಿ ರಕ್ಷಿತ್ ಶೆಟ್ಟಿ ಅವರು ನೋಡಿ ಫಿದಾ ಆಗಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಚಿತ್ರನಟ ರಕ್ಷಿತ್ ಶೆಟ್ಟಿ ಕಾಲೇಜ್ ಕಾರ್ಯಕ್ರಕ್ಕೆ ಬಂದಾಗ, ಅವರ ಮುಂದೆ ಡ್ಯಾನ್ಸ್ ಮಾಡಿ ಮನರಂಜನೆ ನೀಡಿದ್ದಾರೆ.
ಇನ್ನು ರಶ್ಮಿಕಾ ಅವರ ಡ್ಯಾನ್ಸ್ ನೋಡಿದ ರಕ್ಷಿತ್ ಶೆಟ್ಟಿ ಅವರು ಅವತ್ತೇ ಸಿನಿಮಾ ಅವಕಾಶ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸಿಕ್ಕ ಅವಕಾಶವನ್ನು ರಶ್ಮಿಕಾ ಅವರು ಸರಿಯಾಗು ಉಪಯೋಗಿಸಿಕೊಂಡು, ಇವತ್ತು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.