ಯಾರೂ ನಂಬಲಾಗದ ಸಿಹಿಸುದ್ದಿ ಕೊಟ್ಟ ವಸಿಷ್ಠ ಹಾಗೂ ಹರಿಪ್ರಿಯಾ
Dec 12, 2024, 08:38 IST
|

ವರ್ಷಗಳ ಹಿಂದೆ ಮದುವೆಯಾಗಿದ್ದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಇತ್ತಿಚೆಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪತ್ನಿ ಗರ್ಭಿಣಿ ಆದ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದ ವಸಿಷ್ಠ ಸಿಂಹ
ಇನ್ನು ಹರಿಪ್ರಿಯಾ ಹಾಗೂ ವಸಿಷ್ಠ ಅವರು ಮಾಲ್ಡೀವ್ಸ್ ಪ್ರವಾಸ ಮುಗಿದ ಬಳಿಕ ಪತ್ನಿತ ಡೆಲಿವರಿಗಾಗಿ ಕಾಯಿತ್ತಿದ್ದಾರೆ. ಹರಿಪ್ರಿಯಾ ಅವರ ಆರೋಗ್ಯ ಹಾಗೂ ಮದುವಿನ ಆರೋಗ್ಯದ ಬಗ್ಗೆ ವಸಿಷ್ಠ ಅವರು ಕಾಳಜಿ ವಹಿಸುತ್ತಿದ್ದಾರೆ.
ಇನ್ನು ಇದೇ ತಿಂಗಳು ಹರಿಪ್ರಿಯಾ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಇಬ್ಬರ ನಡುವೆ ಸಂಭ್ರಮ ಮನೆ ಮಾಡಿದೆ. ಇನ್ನು ಹರಿಪ್ರಿಯಾ ಅವರಿಗೆ ಅವಳಿ ಜವಳಿ ಮಗು ಹುಟ್ಟುತ್ತೆ ಅಂತ ಜಾಲತಾಣದಲ್ಲಿ ಗಾಸಿಪ್ ಎಬ್ಬಿದೆ.