ನಾವು ಕಷ್ಟದಲ್ಲಿದ್ದಾಗ ಯಶ್ ಸಹಾಯ ಮಾಡಿಲ್ಲ, ದೊಡ್ಡನಟನಾದ ಬಳಿಕ ನಮ್ಮನ್ನು ಮೂಸಿ ನೋಡಿಲ್ಲ ಎಂದ ದೀಪಿಕಾ ದಾಸ್

ಕನ್ನಡ ಚಿತ್ರರಂಗದ ಕಿರುತೆರೆ ನಟಿ ದೀಪಿಕಾ ದಾಸ ಅವರು ಇತ್ತಿಚೆಗೆ ಮದುವೆಯಾಗಿ ಎಲ್ಲರ ಗಮನಸೆಳೆದಿದ್ದರು. ದುಬೈ ಮೂಲದ ಬ್ಯುಸಿನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ದಾಸ್ ಅವರ ತಾಯಿ ದುಡ್ಡಿನ ಹುಡುಗನ ಜೊತೆ ಮಗಳ ಮದುವೆ ಮಾಡಿದ್ದಾರೆ ಎಂಬ ಗಾಸಿಪ್ ಕೂಡ ಇದೆ.
ಇನ್ನು ದೀಪಿಕಾ ದಾಸ್ ಅವರ ಅಮ್ಮ ಯಶ್ ಅವರ ಅಮ್ಮ ಅಕ್ಕ ತಂಗಿ ಎನ್ನಲಾಗಿದೆ. ಈ ಇಬ್ಬರು ಕೂಡ ಬಹುವರ್ಷಗಳ ಹಿಂದೆ ಕುಟುಂಬ ಕಲಹದಿಂದ ದೂರವಾಗಿದ್ದರು. ತದನಂತರ ಯಶ್ ಅವರು ಸೀರಿಯಲ್ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿ ಇವತ್ತು ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಆದರೆ ದೀಪಿಕಾ ಅವರು ಸೀರಿಯಕ್ ಮೂಲಕ ಬೆಳ್ಳಿತೆರೆಗೆ ಬಂದು ದೊಡ್ಡ ಹಿಟ್ ಕೊಟ್ಟರು.
ತದನಂತರ ಸಿನಿಮಾದಲ್ಲಿ ಅವಕಾಶ ಸಿಗದೆ ಸ್ಪಲ್ಪ ಸಮಯ ನಟನೆಯಿಂದ ದೂರ ಉಳಿದರು. ಇನ್ನು ಇತ್ತಿಚೆಗೆ ನಡೆದ Interview ನಲ್ಲಿ ದೀಪಿಕಾ ದಾಸ್ ಅವರು ತನ್ನ ದೊಡ್ಮನ ಮಗ ಯಶ್ ಅವರ ಬಗ್ಗೆ ಮಾತಾನಾಡುವ ಮೂಲಕ ಹೊಸ ಅಲೆ ಎಬ್ಬಿಸಿದ್ದಾರೆ. ಹೌದು, ಯಶ್ ಅವರು ತನ್ನ ಸ್ವಂತ ಅಣ್ಣ. ಆದರೆ ಆತ ಇದುವರೆಗೂ ನಮ್ಮ ಸ್ನೇಹ ಬೆಳೆಸಿಕೊಂಡಿಲ್ಲ. ಆತ ಹಾಗೂ ಆತನ ಫ್ಯಾಮಿಲಿ ನಮ್ಮಿಂದ ದೂರನೇ ಉಳಿದುಕೊಂಡಿದ್ದಾರೆ ಎಂದಿದ್ದಾರೆ.