ಚಿತ್ರರಂಗದಲ್ಲಿ ಆ ದಾರಿ ಹಿಡಿದರೆ ಮಾತ್ರ ದುಡ್ಡು ಮಾಡಬಹುದು, ಅಮೃತ ಅಯ್ಯಂಗಾರ್

ಕನ್ನಡ ಚಿತ್ರರಂಗದ ಫೇಮಸ್ ನಟಿ ಅಮೃತ ಅಯ್ಯಂಗಾರ್ ಅವರು ಇತ್ತಿಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜೀವನದ ಬಗ್ಗೆ ಓಪನ ಟಾಕ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಹೌದು, ನಟ ಡಾಲಿ ಧನಂಜಯ್ ಜೊತೆ ಮೂರು ನಾಲ್ಕು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾದ ನಟಿ.
ಡಾಲಿ ಅವರ ಜೊತೆ ಅಭಿನಯಿಸುವ ಮೂಲಕ ಲವ್ ಅಲ್ಲಿ ಬಿದ್ದು ಈ ಇಬ್ಬರೂ ಕೂಡ ಗುಪ್ತವಾಗಿ ಪ್ರೀತಿ ಪ್ರೇಮಾ ಅಂತ ಒಡನಾಟ ಇಟ್ಟುಕೊಂಡಿದ್ದರು ಎಂಬ ಗುಸುಗುಸು ಕೂಡ ಇದೆ. ಆದರೆ, ಈ ಬಗ್ಗೆ ಈಇಬ್ಬರೂ ಎಲ್ಲೂ ಹೇಳಿಕೊಂಡಿಲ್ಲ. ನಟ ಡಾಲಿ ಅವರು ಇತ್ತೀಚೆಗೆ ಮದುವೆಯಾದ ಬಳಿಕವೂ ತನ್ನ ಹಳೆ ಲವ್ ಬಗ್ಗೆ ಎಲ್ಲೂ ಬಾಯ್ ಬಿಟ್ಟಿಲ್ಲ.
ಇನ್ನು ಸಿನಿ ಜೀವನಕ್ಕೆ ಬಂದಿದ್ದ ಅಮೃತ ಅವರು ತನ್ನ ನಟನ ಸಂಭಾವನೆ ಬಗ್ಗೆ ಒಂದಷ್ಟು ಮಾತುಹೊರಹಾಕಿದ್ದಾರೆ. ಹೌದು, ನಾನು ಇಷ್ಟು ವರ್ಷ ಸಿನಿಮಾದಲ್ಲಿ ಅಭಿನಯಿಸಿ ಇವತ್ತು ಒಂದು ಸ್ವಂತ ಮನೆ ಕಟ್ಟೊಕೂ ನನ್ನ ಕೈಯಲ್ಲಿ ದುಡ್ಡಿಲ್ಲ. ಸ್ವಂತ ಕಾರಿಲ್ಲ. ಇವತ್ತಿಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ.
ನಾನು ಅಂತ ಅಲ್ಲ, ಅವತ್ತು ಕನ್ನಡದ ಎಲ್ಲಾ ನಟಿಯರು ಕೂಡ ಸಿನಿಮಾದ ಸಂಭಾವನೆ ಪಡೆದು ಹಣ ಮಾಡಿಲ್ಲ. ಎಲ್ಲವೂ Instagram promotion ಮೂಲಕ ದುಡ್ಡು ಮಾಡೋಕೆ ಸಾಧ್ಯವಾಗಿದ್ದು. ಬೇರೆ ಯಾವ ಮೂಲ ದಿಂದಲೂ ಹಣ ಬರಲ್ಲ. ಇನ್ನು ಕೆಲವರು ಕೆಟ್ಟ ದಾರಿ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಅಂತವರಿಂದ ಇವತ್ತು ಕನ್ನಡ ಸಿನಿಮಾದ ಮಾನ ಬೀದಿ ಪಾಲಾಗುತ್ತಿದೆ.